ವಿವಿಧ ಠೇವುಗಳ ಮೇಲಿನ ಬಡ್ಡಿದರ

(ದಿನಾಂಕ 22.04.2012 ರ ಸಹಕಾರಿಯ ಆಡಳಿತ ಮಂಡಳಿ ಸಭೆ ಠರಾವು ನಂ.159 ರಂತೆ)

ಕ್ರಮ ಸಂಖ್ಯೆ ಬಡ್ಡಿ ದರ ಬಡ್ಡಿ ದರ (ಶೇಕಡಾವಾರು)
o1. ಉಳಿತಾಯ ಖಾತೆ 4 %
02. ಮುದ್ದತಿ ಠೇವು  
  3 ತಿಂಗಳು ಹಾಗು ಮೇಲ್ಪಟ್ಟು 6 ತಿಂಗಳ ಒಳಗೆ (90 ದಿನಗಳಿಂದ 179 ದಿನಗಳಿಗೆ) 7%
  6ತಿಂಗಳು ಹಾಗು ಮೇಲ್ಪಟ್ಟು 1ವರ್ಷ ಒಳಗೆ ( 180 ದಿನಗಳಿಂದ 364 ದಿನಗಳಿಗೆ) 8.5%
  1ವರ್ಷ ಹಾಗು ಮೇಲ್ಪಟ್ಟು 2 ವರ್ಷ ಒಳಗೆ ( 365 ದಿನಗಳಿಂದ 729 ದಿನಗಳಿಗೆ) 9%
  2 ವರ್ಷ ಹಾಗು ಮೇಲ್ಪಟ್ಟು 3 ವರ್ಷ ಒಳಗೆ ( 730 ದಿನಗಳಿಂದ 1094 ದಿನಗಳಿಗೆ) 9.5%
  3 ವರ್ಷ ತಿಂಗಳು (1095 ದಿನಗಳಿಗೆ) 10%
  3 ವರ್ಷ ಮೇಲ್ಪಟ್ಟು (1096 ಮೇಲ್ಪಟ್ಟ ದಿನಗಳಿಗೆ) 9%
03. ಮಾಸಿಕ /ತ್ರೈಮಾಸಿಕ ಠೇವು  
  1 ವರ್ಷಕ್ಕೆ 9%
  2 ವರ್ಷಕ್ಕೆ 9.5%
  3 ವರ್ಷಕ್ಕೆ 10%
  3 ವರ್ಷ ಮೇಲ್ಪಟ್ಟು 9%
04. ಕ್ಯಾಶ್ ಸರ್ಟಿಫಿಕೇಟ್  
  1. 7 ವರ್ಷಕ್ಕೆ (84 ತಿಂಗಳಿಗೆ) ದ್ವಿಗುಣ  
  2. 3 ವರ್ಷ 6 ತಿಂಗಳಿಗೆ (42 ತಿಂಗಳಿಗೆ) ರೂ .1000 ಕ್ಕೆ 1401  
05. ಪಿಗ್ಮಿ ಠೇವು 4%
06. ರಿಕರಿಂಗ ಠೇವು  
  1 ವರ್ಷಕ್ಕೆ ( ಪ್ರತಿ ತಿಂಗಳಿಗೆ ರೂ 100 x 12=1200/- ದೊರಕುವ ಹಣ ರೂ 1260/- 9%
  2 ವರ್ಷಕ್ಕೆ ( ಪ್ರತಿ ತಿಂಗಳಿಗೆ ರೂ 100 x 24=2400/- ದೊರಕುವ ಹಣ ರೂ 2651/- 9.5%
  3 ವರ್ಷದಿಂದ 5 ವರ್ಷಕ್ಕೆ 10%
07. (ಪ್ರತಿ ತಿಂಗಳಿಗೆ ರೂ. 100 x 36 =3600 /- ದೊರಕುವ ಹಣ ರೂ 4208 /-)  
  (ಪ್ರತಿ ತಿಂಗಳಿಗೆ ರೂ. 100 x 48 =4800 /- ದೊರಕುವ ಹಣ ರೂ 5911 /-)  
  (ಪ್ರತಿ ತಿಂಗಳಿಗೆ ರೂ. 100 x 60=6000/- ದೊರಕುವ ಹಣ ರೂ 7791 /-)  
*ವಿ.ಸೂ :
1. ಹಿರಿಯ ನಾಗರಿಕರಿಗೆ 1 ವರ್ಷ ಮೇಲ್ಪಟ್ಟ ಠೇವಣಿ (ಪಿಗ್ಮಿ ಠೇವು ಹೊರತು ಪಡಿಸಿ)ಗಳಿಗೆ ಶೇ0.5 ಅಧಿಕ ಬಡ್ಡಿ ನೀಡಲಾಗುವುದು.

2. ಉಳಿತಾಯ ಖಾತೆಯಲ್ಲಿ ಕನಿಷ್ಠ ರಕಂ 1,000/- ತೊಡಗಿಸಿದಲ್ಲಿ ಖಾತೆದಾರರಿಗೆ ರೂ 1,00,000/- ವರೆಗೆ ಅಪಘಾತ ವಿಮೆ ಸೌಲಭ್ಯಕ್ಕೊಳಪಡಿಸಲಾಗುವುದು.

*ಷರತ್ತುಗಳು ಅನ್ವಯಿಸುತ್ತವೆ.

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 16 ಶಾಖೆಗಳು

Contact Us